ಹಾಡು: ಸಾಗರಕೆ ಚಂದಿರ ತಂದ
ಚಲನಚಿತ್ರ: ಒಂದು ಹೆಣ್ಣಿನ ಕಥೆ
ಸಂಗೀತ ನಿರ್ದೇಶಕರು: ಟಿ.ಜಿ. ಲಿಂಗಪ್ಪ
ಕವಿ: ಆರ್.ಎನ್. ಜಯಗೋಪಾಲ್
ವರ್ಷ: 1972
ಹಾಡುಗಾರರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಪಾತ್ರದಾರಿಗಳು: ರಾಜೇಶ್, ಜಯಂತಿ, ರಾಜಮ್ಮ, ಬಿ.ವಿ. ರಾಧಾ, ಸುದರ್ಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು
ನಿರ್ಮಾಪಕರು: ಪದ್ಮಿನಿ ಪಿಚ್ಚರ್ಸ್ (ಬಿ.ಆರ್. ಪಂತುಲು)
Labels: Sagarake Chandira Tanda, Ondu Hennina Kathe, T.G. Lingappa, R.N. Jayagopal, 1972, Rajesh, Jayanti, Rajamma, Sudarshan, B.V. Radha

ಎಸ್.ಪಿ. : ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಜಾನಕಿ: ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ ||ಪ||
ಎಸ್.ಪಿ. : ಬೆಳ್ಳಿತಾರೆ ತೋರಣ ನೀ ತಂದ ಸ್ತ್ರೀಧನ
ಅರಳಿನಿಂತ ಹೂ ಬನ ನೀ ನಗಲು ಈ ಮನ
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ ||೧||
ಜಾನಕಿ: ಹೃದಯ ತಂತಿ ತಾನ ಮಿಡಿದ ಭಾವ ನೂತನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಮುಡಿದ ಮಲ್ಲೆ ಉದುರುತಿರೆ ಒಲವಿನ ಸಂಧಾನ ||೨||

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ