ಹಾಡು: ನಗುವ ನಿನ್ನ ಮೊಗದ ಚೆನ್ನ
ಚಲನಚಿತ್ರ: ಅಪರಾಧಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: ಚಿ. ಉದಯಶಂಕರ್
ವರ್ಷ: 1976
ಹಾಡುಗಾರರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ
ಪಾತ್ರದಾರಿಗಳು: ಶ್ರೀನಾಥ್, ಆರತಿ, ಬಾಲಕೃಷ್ಣ
ಚಿತ್ರದ ನಿರ್ದೇಶಕರು: ವೈ.ಆರ್. ಸ್ವಾಮಿ
ನಿರ್ಮಾಪಕರು: ಓಂ ಶಕ್ತಿ ಕ್ರಿಯೇಷನ್ಸ್ (ಎಸ್. ಹೀರಾ)
Labels: Naguva Ninna Mogada Chenna, Aparadhi, Satyam, Chi. Udayashankar, 1976, Srinath, Arati, Balakrishna

ಗಂಡು: ನಗುವ ನಿನ್ನ ಮೊಗದ ಚೆನ್ನ ಒಲವನು ಕೋರಿದೆ
ಹೆಣ್ಣು: ಮಾತಲೆ ನನ್ನ ಮೈ ಚೆಲುವನ್ನ ಹೊಗಳದೆ ಚೆನ್ನ ಬಾರೊ
ಗಂಡು: ನಗುವ ನಿನ್ನ ಮೊಗದ ಚೆನ್ನ ಒಲವನು ಕೋರಿದೆ ||ಪ||
ಗಂಡು: ಸ್ನೇಹಕೆ ಮನಸಿಂದು ಸೋಲುತಿದೆ
ಆಸೆಯು ನನ್ನನೆ ತೇಲಿಸಿದೆ
ಏಕೊ ಏನೊ ಎಲ್ಲ ಹೊಸದಾಗಿದೆ ||೧||
ಹೆಣ್ಣು: ಹೊಳೆಯುವ ಕಣ್ಣಾಸೆ ಕೇಳಿದೆಯ
ಹವಳದ ತುಟಿಗಾಸೆ ಬಾ ಇನಿಯ
ಯಾರು ಇಲ್ಲ ಇಲ್ಲಿ ನೀ ಕಾಣೆಯ ||೨||
ಗಂಡು: ಕೆಣಕುವ ಮಾತಿಂದ ಕಾಡಿರುವೆ
ಸರಸಕೆ ಬಾ ಎಂದು ಕೂಗಿರುವೆ
ಇನ್ನು ನನ್ನ ಆಟ ನೀ ನೋಡುವೆ ||೩||

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ