ಹಾಡು: ಈ ಬಾಳಗೀತೆಗೆ ಎಂದೂ
ಚಲನಚಿತ್ರ: ಮಹಾತ್ಯಾಗ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಆರ್.ಎನ್. ಜಯಗೋಪಾಲ್
ವರ್ಷ: 1974
ಹಾಡುಗಾರರು: ಎಸ್. ಜಾನಕಿ, ರಾಮಕೃಷ್ಣ
ಪಾತ್ರದಾರಿಗಳು: ಆರತಿ, ನಂದಕಿಶೋರ್, ಲೀಲಾವತಿ, ವಿಜಯಕಲಾ
ಚಿತ್ರದ ನಿರ್ದೇಶಕರು: ಮಾರುತಿ ಶಿವರಾಂ
ನಿರ್ಮಾಪಕರು: ಮಾರುತಿ ಫಿಲಂಸ್ (ಎಂ.ಎಸ್.ಅರ್. ಸ್ವಾಮಿ)
Labels: Ee Balageetege Endu, Mahatyaga, Rajan-Nagendra, R.N. Jayagopal, 1974, Arati, Nandakishore, Leelavati, Vijayakala

ಈ ಬಾಳಗೀತೆಗೆ ಎಂದೂ ಶೃತಿಯಾದೆ ನೀನೂ
ಶೃತಿಯಲ್ಲಿ ನಾದವಾಗೀ ಬೆರೆತುಹೋದೆ ನಾನೂ ||ಪ||
ಸಪ್ತಸ್ವರ ರಾಗದಲ್ಲಿ ಅನುರಾಗ ತಂದೆ
ನನ್ನೆದೆಯ ತಾಳದಲ್ಲಿ ಆವೇಗ ತಂದೆ
ಬದುಕೆಂಬ ಬಾನಿನಲ್ಲಿ ಹೊಂಗಿರಣ ತಂದೆ
ಈ ಪ್ರೇಮದ ಮನದೆ ನೆಲೆಯಾಗಿ ನಿಂದೆ
ಈ ನನ್ನ ಮನ ನಿಂದಾದ ಉಸಿರೊಂದಾದ ಆ ಕ್ಷಣದಂದೆ ||೧||
ಅಂಬಿಗನು ನೀನಾಗಿ ಈ ದೋಣಿ ತೇಲಲಿ
ಆನಂದ ಸಾಗರದ ತೀರವನು ಸೇರಲಿ
ಆಸರೆಯು ನೀನಾಗಿ ಈ ಬಳ್ಳಿ ಬಾಳಲಿ
ನೀನೆರೆದ ಪ್ರೀತಿಯಿಂದ ಭೂತಳೆದು ನಿಲ್ಲಲಿ
ಕೈ ಬಿಡದೆ ನಡೆ ನೀ ಮುಂದು ಜೊತೆ ನಾನೆಂದು ಜೀವನದಲ್ಲಿ ||೨||

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ